ಮಕ್ಕಳಿಗೆ ಮಾಹಿತಿ, ಚಟುವಟಿಕೆ ಹಾಗೂ ಮನೋರಂಜನೆ ನಮ್ಮ ಕನ್ನಡದಲ್ಲಿ
ಮೂರು ನಾಲ್ಕು ಅನ್ನವ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕ್ಕೆ ದಂಟು
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.
ಬಾಲ್ಯದ ಆ ದಿನಗಳ ನೆನೆಪು ,ಇಂದು ನೀಡಿತು ನನಗೆ ಹುರುಪು..
ನಿಮ್ಮ ಅನಿಸಿಕೆ ತಿಳಿಸಿ.
ಬಾಲ್ಯದ ಆ ದಿನಗಳ ನೆನೆಪು ,ಇಂದು ನೀಡಿತು ನನಗೆ ಹುರುಪು..
ಪ್ರತ್ಯುತ್ತರಅಳಿಸಿ